ಬೊಮ್ಮಾಯಿ ಬಿಜೆಪಿಗೆ ಶಕುನಿ ಇದ್ದಹಾಗೆ- ರಂದೀಪ್ ಸುಜ್ರೇವಾಲಾ

political news: ಕರ್ನಾಟಕದ ರಾಜಕೀಯ ನಾಯಕರು ಪಕ್ಷಗಳ ನಡುವೆ ಒಳಜಗಳಗಳಿಂದಾಗಿ ದಿನವೂ ಕಾಂಗ್ರೆಸ್ ನವರು ಬಿಜೆಪಿಯವರನ್ನು ಅವಾಚ್ಯವಾಗಿ ಮಾತನಾಡುವ ಮೂಲಕ ಹೀಯಾಳಿಸುತಿದ್ದಾರೆ. ಅದೇ ರೀತಿ ಬಿಜಡಪಿಯವರು ಕಾಂಗ್ರೆಸ್ನವರನ್ನು ಕಾಲೆಳೆಯುವುದು ದಿನದಿಂದ ದಿನಕ್ಕೆ ನಡೆಯುತ್ತಿರುತ್ತದೆ ವಿರೋಧ ಪಕ್ಷದವರನ್ನು ಪ್ರಾಣಿಗಳಿಗೆ  ಹೋಲಿಸುವುದು ಮತ್ಯಅವುದೋ ವಸ್ತುಗಳೊಂದಿಗೆ ಹೋಲಿಸಿ ವ್ಯಂಗ್ಯ ಮಾಡುವುದು  ದಿನವೂ ನಡೆಯುತ್ತಿರುತ್ತದೆ.ಅದೇ ರೀತಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುಜ್ರೆವಾಲ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರನ್ನು ಮಹಾಭಾರತದ ಶಕುನಿಗೆ ಹೋಲಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಶಕುನಿ ಇದ್ದಂತೆ, ಕೊನೆಗೆ ಪಾಂಡವರೇ … Continue reading ಬೊಮ್ಮಾಯಿ ಬಿಜೆಪಿಗೆ ಶಕುನಿ ಇದ್ದಹಾಗೆ- ರಂದೀಪ್ ಸುಜ್ರೇವಾಲಾ