Political Special: ಮೋದಿ ಬ್ರ್ಯಾಂಡ್‌ಗೆ ಏಟು ಬಿದ್ದಿದೆ: ಚೇತನ್ ಅಹಿಂಸಾ ವಿಶೇಷ ಸಂದರ್ಶನ

Political News: ನಟ ಚೇತನ್ ಅಹಿಂಸಾ ಕರ್ನಾಟಕ ಟಿವಿಗೆ ಸಂದರ್ಶನ ನೀಡಿದ್ದು, ಈ ವೇಳೆ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆ ಬಗ್ಗೆ ಮಾತನಾಡಿದ್ದಾರೆ. ಮೋದಿ ಅನ್ನೋ ಹೆಸರಿನ ಬ್ರ್ಯಾಂಡ್‌ಗೆ ಏಟಾಗಿದೆ ಅನ್ನೋದು ನಮ್ಮೆಲ್ಲರಿಗೂ ಮುಂಚೆನೇ ಗೊತ್ತಿತ್ತು. 2014ರಲ್ಲಿ ಮತ್ತು 2019ರಲ್ಲಿ ಮೋದಿ ನಮ್ಮ ಜೀವನವನ್ನೇ ಚೇಂಜ್ ಮಾಡುತ್ತಾರೆ. ಮೋದಿ ಅದಿಕಾರಕ್ಕೆ ಬಂದ್ರೆ, ಎಲ್ಲವೂ ಬದಲಾಗುತ್ತೆ ಅನ್ನೋ ಆಲೋಚನೆ ಇತ್ತೋ, ಆ ಆಲೋಚನೆ ಜನರಿಗೆ ಈಗಿಲ್ಲಾ ಅಂತಾರೆ ಚೇತನ್ ಅಹಿಂಸಾ. ಆದರೆ ಅದರಿಂದ ಇವರಿಗೆ ಬರುವ ಓಟ್‌ಗಳಿಗೆ ಏಟಾಗತ್ತಾ..? … Continue reading Political Special: ಮೋದಿ ಬ್ರ್ಯಾಂಡ್‌ಗೆ ಏಟು ಬಿದ್ದಿದೆ: ಚೇತನ್ ಅಹಿಂಸಾ ವಿಶೇಷ ಸಂದರ್ಶನ