ಇಲ್ಲಿ ಪೂಜೆ ಮತ್ತು ಗೃಹಾಲಂಕಾರ ವಸ್ತುಗಳ ಬೆಲೆ ಕೇವಲ 50 ರೂಪಾಯಿಯಂದ ಶುರುವಾಗುತ್ತದೆ..

Shopping Tips: ಹಬ್ಬ ಹರಿದಿನಗಳು ಶುರುವಾಗಿದೆ. ಇಂಥ ಸಮಯದಲ್ಲಿ ಹಿಂದೂಗಳು ಮೂರ್ತಿಗಳ ಹುಡುಕಾಟದಲ್ಲಿ ಇರುತ್ತಾರೆ. ಹಾಗಾಗಿ ಇಂದು ನಾವು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಕಡಿಮೆ ಬೆಲೆಗೆ, ತಾಮ್ರ ಮತ್ತು ಹಿತ್ತಾಳೆಯ ಮೂರ್ತಿ, ಪೂಜಾ ಸಾಮಗ್ರಿಗಳು ಸಿಗುವ ಜಾಗದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಚಿಕ್ಕಪೇಟೆಯಲ್ಲಿರುವ ಕಾಮಧೇನು ಆರ್ಟ್ಸ್‌ನಲ್ಲಿ ತಾಮ್ರ ಮತ್ತು ಹಿತ್ತಾಳೆ ಮೂರ್ತಿಗಳು, ಸಾಮಗ್ರಿಗಳು ಸಿಗುತ್ತದೆ. ಜೊತೆಗೆ ಮದುವೆ ಮುಂಜಿ ಸಮಾರಂಭಗಳಲ್ಲಿ ಬಳಸುವ ಪ್ಲೇಟ್‌ಗಳು ಸಿಗುತ್ತದೆ. ಗಿಫ್ಟ್- ರಿಟರ್ನ್ ಗಿಫ್ಟ್ ಸಹ ಇಲ್ಲಿ ಸಿಗುತ್ತದೆ. ನೀವು 500 ಗಿಫ್ಟ್‌ಗಳನ್ನು ಖರೀದಿಸಿ, … Continue reading ಇಲ್ಲಿ ಪೂಜೆ ಮತ್ತು ಗೃಹಾಲಂಕಾರ ವಸ್ತುಗಳ ಬೆಲೆ ಕೇವಲ 50 ರೂಪಾಯಿಯಂದ ಶುರುವಾಗುತ್ತದೆ..