“ಸೀಟ್ ಬೆಲ್ಟ್ ಬಗ್ಗೆ ಮಾತಾಡೋರು ರಸ್ತೆ,ಗುಂಡಿಗಳನ್ನು ಮುಚ್ಚುವುದು ಕೂಡ ಅಷ್ಟೇ ಮುಖ್ಯ”: ನಿರ್ದೇಶಕಿ ಪೂಜಾ ಟ್ವೀಟ್
Mumbai News: ಇತ್ತೀಚೆಗೆ ಮುಂಬೈನಲ್ಲಿ ನಡೆದ ಅಪಘಾತಕ್ಕೆ ಸೀಟ್ ಬೆಲ್ಟ್ ಹಾಕದಿರುವುದೇ ಕಾರಣ ಎಂಬ ಆರೋಪ ಕೇಳಿಬಂದಿತ್ತು.ಇದೀಗ ಈ ವಿಚಾಋವಾಗಿ ನಟಿ,ನಿರ್ದೇಶಕಿ ಪೂಜಾ ಭಟ್ ಟ್ವೀಟ್ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಹೌದು ರಸ್ತೆಗಳ ದುರಸ್ತಿ ಬಗ್ಗೆ ಇವರು ಧ್ವನಿ ಎತ್ತಿದ್ದಾರೆ . ಪೂಜಾ ಟ್ವೀಟ್ ಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ. ಪೂಜಾ ಟ್ವೀಟ್ ಮೂಲಕ ಈ ರೀತಿ ಹೇಲಿದ್ದಾರೆ. ‘ಎಲ್ಲರೂ ಸೀಟ್ ಬೆಲ್ಟ್ ಹಾಗೂ ಏರ್ಬ್ಯಾಗ್ ಬಗ್ಗೆ ಮಾತನಾಡುತ್ತಾರೆ. ಮುಖ್ಯವೇ? ಖಂಡಿತವಾಗಿಯೂ ಮುಖ್ಯ. ಆದರೆ, ದೋಷಪೂರಿತ … Continue reading “ಸೀಟ್ ಬೆಲ್ಟ್ ಬಗ್ಗೆ ಮಾತಾಡೋರು ರಸ್ತೆ,ಗುಂಡಿಗಳನ್ನು ಮುಚ್ಚುವುದು ಕೂಡ ಅಷ್ಟೇ ಮುಖ್ಯ”: ನಿರ್ದೇಶಕಿ ಪೂಜಾ ಟ್ವೀಟ್
Copy and paste this URL into your WordPress site to embed
Copy and paste this code into your site to embed