Aadi Lokesh:ಪೂಜಾರಿ ಸಿನಿಮಾದ ನಟ ಆದಿಲೋಕೇಶ್ ಈಗ ಧಾರವಾಹಿಯಲ್ಲಿ

 ಸಿನಿಮಾ ಸುದ್ದಿ: ಶಿವರಾಜ್ ಕುಮಾರ್ ನಟನೆಯ ಜೋಗಿ ಸಿನಿಮಾದಲ್ಲಿ ಬಿಡ್ಡ ಹೆಸರಿನ ಕಳನಟನ ಪಾತ್ರ ನಿಮಗೆಲ್ಲ ನೆನಪಿರಬಹುದು ಅದೇ ರೀತಿ ಪೂಜಾರಿ ಸಿನಿಮಾ ಕೂಡಾ ನೆನಪಿರಬಹುದು ಆ ಸಿನಿಮಾಗಳಲ್ಲಿ ನಟಿಸಿದ ನಟ ಬೇರೆ ಯಾರು ಅಲ್ಲ ಅವರೇ ಆದಿ ಲೊಕೇಶ್ ಅವರು ಇಷ್ಟು ದಿನ ಬೆಳ್ಳಿ ಪರದೆಯಲ್ಲಿ ಅಬ್ಬರಿಸಿದ ಪೂಜಾರಿ ಈಗ ಕಿರು ಪರದೆಯ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ. ಹೌದು ಪೂಜಾರಿ ಸಿನಿಮಾದಲ್ಲಿ ನಾಯಕನಟನಾಗಿ ನಟಿಸಿದ ನಂತರ ಅವರಿಗೆ  ಬಂದಿರುವ ಪಾತ್ರಗಳೆಲ್ಲ ಕಳನಟನ ಪಾತ್ರಗಳೆ. ಅದೇ ರೀತಿ … Continue reading Aadi Lokesh:ಪೂಜಾರಿ ಸಿನಿಮಾದ ನಟ ಆದಿಲೋಕೇಶ್ ಈಗ ಧಾರವಾಹಿಯಲ್ಲಿ