ಮಾರುತಿ ಅರ್ಚಕನ ಶಾಪದಿಂದ ಊರಲ್ಲಿ ಮಳೆಯಾಗುತ್ತಿಲ್ಲವೆ ?
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಹರಿಯಾಣ ಮೂಲದ ದೇವೇಂದ್ರ ಎನ್ನುವವರನ್ನು ದೇವನಸ್ಥಾನಕ್ಕೆ ಪೂಜಾರಿಯನ್ನಾಗಿ ನೇಮಿಸಿದ್ದರು ಆದ್ರೆ ಗ್ರಾಮಸ್ತರು ದೇವೇಂದ್ರ ಅವರು ಮಾಡುತಿದ್ದ ಪೂಜೆ ನಮಗೆ ಹಿಡಿಸುತ್ತಿಲ್ಲವೆಂದು ಕೆಲಸದಿಂದ ತೆ್ಗೆದುಹಾಕಿದ್ದಾರೆ. ಆದರೆ ನನ್ನನ್ನು ಕಾರಣವಿಲ್ಲದೆ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ನಾನು ನಿಮಗೆ ಶಾಪವನ್ನು ನೀಡಿದ್ದೇನೆ. ನಾನು ಮಲಪ್ರಭ ನಡಿಯ ದಡದಲ್ಲಿ ಧರಣಿ ಮಾಡುತ್ತೇನೆ ಆ ಮೂರುತಿಯ ಭಕ್ತನಾದ ನನಗೆ ಆಗಿರುವ ಅನ್ಯಾಯದಿಂದ ಊರಿನಲ್ಲಿ ಮಳೆ ಆಗಿತ್ತಿಲ್ಲ , ಊರ ಜನರು ಇದನ್ನು ಅರ್ಥ … Continue reading ಮಾರುತಿ ಅರ್ಚಕನ ಶಾಪದಿಂದ ಊರಲ್ಲಿ ಮಳೆಯಾಗುತ್ತಿಲ್ಲವೆ ?
Copy and paste this URL into your WordPress site to embed
Copy and paste this code into your site to embed