ಕಳಪೆ ಆಹಾರ ಪೂರೈಕೆ; ಬಡಮಕ್ಕಳ ಜೀವದೊಂದಿಗೆ ಗುತ್ತಿಗೆದಾರರು, ಅಧಿಕಾರಿಗಳ ಚೆಲ್ಲಾಟ…?

Dharwad News: ಧಾರವಾಡ: ಅಂಗನವಾಡಿ ಮಕ್ಕಳಿಗೆ ಕಳಪೆ ಮಟ್ಟದ ಆಹಾರ ಪೂರೈಕೆ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ, ಇದಕ್ಕೆ ಈಗ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಈ ಬಾರಿ ಡೆಟ್ ಬಾರ್ ಆಗಿರುವ ಆಹಾರ ವಿತರಣೆ ಮಾಡಿರುವ ಮೂಲಕ ಬಹಿರಂಗವಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಅಂಗನವಾಡಿಯಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಗುತ್ತಿಗೆದಾರರು ಸಮಯ ಮುಗಿದ ತೊಗರಿ ಪೂರೈಕೆ ಮಾಡಿದ್ದಾರೆ. ಬಡ ಮಕ್ಕಳಿಗೆ ಡೆಟ್ ಬಾರ್ ಆದ ಕಳಪೆ ಗುಣಮಟ್ಟದ ಆಹಾರ ಪದಾರ್ಥ ವಿತರಣೆ … Continue reading ಕಳಪೆ ಆಹಾರ ಪೂರೈಕೆ; ಬಡಮಕ್ಕಳ ಜೀವದೊಂದಿಗೆ ಗುತ್ತಿಗೆದಾರರು, ಅಧಿಕಾರಿಗಳ ಚೆಲ್ಲಾಟ…?