ಪೂರಿ ಮತ್ತು ಆಲೂಗಡ್ಡೆ ಸಾಗು ರೆಸಿಪಿ

Recipe: ಪೂರಿ ಮತ್ತು ಸಾಗು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹಲವರು ಇದನ್ನು ಬೆಳಗ್ಗಿನ ತಿಂಡಿಯಲ್ಲಿ ತಿನ್ನೋಕ್ಕೆ ಇಷ್ಟಪಡುತ್ತಾರೆ. ಇನ್ನು ಕೆಲವರು ಸಂಜೆ ಚಾ ಕುಡಿಯುವಾಗ ತಿನ್ನಲು ಇಷ್ಟಪಡ್ತಾರೆ. ಮತ್ತೆ ಕೆಲವರು ರಾತ್ರಿ ವೇಳೆ. ಹಾಗಾಗಿ ಇಂದು ನಾವು ಮನೆಯಲ್ಲಿ ಪೂರಿ ಸಾಗು ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.. ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಅದಕ್ಕೆ 4 ಸ್ಪೂನ್ ಎಣ್ಣೆ, 2 ಲವಂಗ, 2 ಪಲಾವ್ ಎಲೆ, ಚಿಟಿಕೆ ಹಿಂಗು, 1 ಸ್ಪೂನ್ ಹುರಿದ … Continue reading ಪೂರಿ ಮತ್ತು ಆಲೂಗಡ್ಡೆ ಸಾಗು ರೆಸಿಪಿ