ಶವವಾಗಿ ಪತ್ತೆಯಾದ ಪೋರ್ನ್ ಸ್ಟಾರ್ ಥೈನಾ..

International News: ಪೆರುವಿನ ಬ್ಲೂಫಿಲ್ಮ್ ನಟಿ ಥೈನಾ ಫೀಲ್ಡ್ಸ್(24) ಶವವಾಗಿ ಪತ್ತೆಯಾಗಿದ್ದಾಳೆ. ಟ್ರುಜಿಲ್ಲೋದಲ್ಲಿರುವ ಮನೆಯಲ್ಲಿ ಥೈನಾ ಶವವಾಗಿ ಪತ್ತೆಯಾಗಿದ್ದಾಳೆ. ಈ ನಟಿ ಒಂದು ತಿಂಗಳ ಹಿಂದೆಯಷ್ಟೇ, ಹೇಳಿಕೊಂದನ್ನು ನೀಡಿ ಸುದ್ದಿಯಾಗಿದ್ದಳು. ಇದೀಗ ಆಕೆಯ ಶವ ಪತ್ತೆಯಾಗಿದ್ದು, ಸಾವಿಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಒಂದು ತಿಂಗಳ ಹಿಂದಷ್ಟೇ ಥೈನಾ, ನಾನು ಬ್ಲೂ ಫಿಲ್ಮ್‌ನಲ್ಲಿ ನಟಿಸುವಾಗ ಸಾಕಷ್ಟು ಲೈಂಗಿಕ ಸಂಕಷ್ಟಗಳನ್ನು ಅನುಭವಿಸಿದ್ದೇವೆ. ನಮ್ಮನ್ನನು ಬಳಸಿಕೊಂಡು ಸಿನಿಮಾ ಮಾಡುವವರು, ನಾವು ಅವರಿಗೆ ಬೇಕಾದ ಕೆಲಸವನ್ನೆಲ್ಲ ಮಾಡಬೇಕೆಂದು ಬಯಸುತ್ತಾರೆ. ಅವರ ಮನಬಂದಂತೆ ನಮ್ಮನ್ನು … Continue reading ಶವವಾಗಿ ಪತ್ತೆಯಾದ ಪೋರ್ನ್ ಸ್ಟಾರ್ ಥೈನಾ..