ಪೋರ್ಚುಗಲ್ ನಲ್ಲಿ ಭಾರತೀಯ ಮೂಲದ ಗರ್ಭಿಣಿ ಮಹಿಳೆ ಸಾವು: ಆರೋಗ್ಯ ಸಚಿವೆ ರಾಜಿನಾಮೆ..!

International News: ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರಿಸುವಾಗ ಪ್ರವಾಸಿಯಾಗಿದ್ದ 34 ವರ್ಷದ ಭಾರತೀಯ ಗರ್ಭಿಣಿ ಸಾವನ್ನಪ್ಪಿದ್ದ ಹಿನ್ನಲೆಯಲ್ಲಿ ಪೋರ್ಚುಗಲ್‌ನ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ಅವರು ಆಗಸ್ಟ್ 31 ರಂದು ರಾಜೀನಾಮೆ ನೀಡಿದ್ದಾರೆ. ಆಸ್ಪತ್ರೆಯೊಂದರಲ್ಲಿ ಹಾಸಿಗೆ ಲಭ್ಯವಿಲ್ಲದ ಕಾರಣ ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ಸ್ಥಳಾಂತರಿಸುವಾಗ ಭಾರತೀಯ ಮೂಲದ ಗರ್ಭಿಣಿಯೂ ಹೃದಯ ಸ್ತಂಭನಕ್ಕೆ ಒಳಗಾಗಿ ಲಿಸ್ಬನ್‌ನಲ್ಲಿ ಸಾವನ್ನಪ್ಪಿದ್ದರು ಪೋರ್ಚುಗೀಸ್ ಸರ್ಕಾರವು ಮಾತೃತ್ವ ಘಟಕಗಳಲ್ಲಿನ ಸಿಬ್ಬಂದಿ ಕೊರತೆಯನ್ನು ನಿಭಾಯಿಸುವ ಬಗ್ಗೆ ಟೀಕೆಗಳ ಸರಮಾಲೆಯನ್ನೇ ಎದುರಿಸುತ್ತಿದೆ. ಅವುಗಳಲ್ಲಿ ಕೆಲವನ್ನು ತಾತ್ಕಾಲಿಕವಾಗಿ ಮುಚ್ಚುವ … Continue reading ಪೋರ್ಚುಗಲ್ ನಲ್ಲಿ ಭಾರತೀಯ ಮೂಲದ ಗರ್ಭಿಣಿ ಮಹಿಳೆ ಸಾವು: ಆರೋಗ್ಯ ಸಚಿವೆ ರಾಜಿನಾಮೆ..!