ಅಂಚೆ ಇಲಾಖೆ ಭ್ರಷ್ಟ ನೌಕರನಿಗೆ ಚಳಿ ಬಿಡಿಸಿದ ಸಾರ್ವಜನಿಕರು..!

Hassan News: ಸರ್ಕಾರಿ ಕಚೇರಿಗಳಲ್ಲಿ ಹಣ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ ಎನ್ನುವುದಕ್ಕೆ ತಾಜಾ ಉಧಾಹರಣೆ ಹಾಸನ ಜಿಲ್ಲೆ, ಬೇಲೂರು ಪಟ್ಟಣದ ಅಂಚೆಕಚೇರಿ ಶಾಖೆ.‌ ಆಧಾರ್‌ಕಾರ್ಡ್ ಮಾಡಿಕೊಡಲು, ಫೋನ್ ನಂಬರ್ ಅಪ್‌ಡೇಟ್ ಮಾಡಲು ಹೀಗೆ ಆಧಾರ್‌ಕಾರ್ಡ್‌ಗೆ ಸಂಬಂಧಪಟ್ಟ ಕೆಲಸ ಮಾಡಿಕೊಡಲು ಹೆಚ್ಚುವರಿ ಹಣ ಪಡೆಯುತ್ತಿದ್ದ ಅಂಚೆಇಲಾಖೆ ನೌಕರರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಮಾಡಿರುವ ತಪ್ಪನ್ನು ನೌಕರ ಒಪ್ಪಿಕೊಂಡಿದ್ದಾನೆ. ತಪ್ಪಿತಸ್ಥ ನೌಕರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಬ್ಯಾಂಕ್ ಅಕೌಂಟ್‌ನಿಂದ ಹಿಡಿದು ಎಲ್ಲಾ … Continue reading ಅಂಚೆ ಇಲಾಖೆ ಭ್ರಷ್ಟ ನೌಕರನಿಗೆ ಚಳಿ ಬಿಡಿಸಿದ ಸಾರ್ವಜನಿಕರು..!