ಮಂಡ್ಯದಲ್ಲಿ ಶುರುವಾಯ್ತು ಪೋಸ್ಟರ್ ಅಭಿಯಾನ…!

state news ಮಂಡ್ಯ(ಫೆ.20): ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಮತ್ತೊಮ್ಮೆ ಪೋಸ್ಟರ್ ಅಭಿಯಾನ ನಡೆಸಿದೆ. ಬಜೆಟ್ ಮಂಡನೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಇಂದು ಮಂಡ್ಯದ ಡಿಸಿ ಪಾರ್ಕ್ ಆವರಣದ ಕಾಂಪೌಂಡ್ ಗೋಡೆ ಮೇಲೆ ಬಿಜೆಪಿ ಅಂಟಿಸಿರುವ ಪೋಸ್ಟರ್ಗಳ ಮೇಲೆ ಇಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯು ಸಿ ಶಿವಕುಮಾರ್ ನೇತೃತ್ವದಲ್ಲಿ ಪೋಸ್ಟರ್ ಅಂಟಿಸಿದರು. ಬಿಜೆಪಿಯೇ ಭರವಸೆ ಎಂದು ಪೋಸ್ಟರ್ ಗಳ ಮೂಲಕ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಪೋಸ್ಟರ್ ನಲ್ಲಿ ಮಂಡ್ಯದ ಮೂಲೆ ಮೂಲೆಗಳಲ್ಲಿ ಪೋಸ್ಟರ್ ಅನ್ನು ಬಿಜೆಪಿಯ … Continue reading ಮಂಡ್ಯದಲ್ಲಿ ಶುರುವಾಯ್ತು ಪೋಸ್ಟರ್ ಅಭಿಯಾನ…!