ಆಲೂ ಮತ್ತು ಈರುಳ್ಳಿ ಸೇರಿಸಿ ಈ ಪಕೋಡಾ ತಯಾರಿಸಿ..
ಆಲೂಗಡ್ಡೆ ಬಜ್ಜಿ ಅಥವಾ ಈರುಳ್ಳಿ ಬಜ್ಜಿಯನ್ನ ಸಪರೇಟ್ ಆಗಿ ಮಾಡಿ ತಿಂದಿರ್ತೀರಾ. ಆದ್ರೆ ಇವೆರಡನ್ನೂ ಮಿಕ್ಸ್ ಮಾಡಿ, ರುಚಿಕರ ಬಜ್ಜಿ ಮಾಡಬಹುದು. ಹಾಗಾದ್ರೆ ಆಲೂಗಡ್ಡೆ ಮತ್ತು ಈರುಳ್ಳಿ ಬಳಸಿ ಬಜ್ಜಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಅರ್ಧ ಕಪ್ ಅಕ್ಕಿಹಿಟ್ಟು, ಎರಡು ಉದ್ದಕ್ಕೆ ಕತ್ತರಿಸಿದ ಈರುಳ್ಳಿ, ಎರಡು ತುರಿದ ಆಲೂ, ಅರ್ಧ ಸ್ಪೂನ್ ಜೀರಿಗೆ, ಕೊಂಚ ಕೊತ್ತೊಂಬರಿ ಸೊಪ್ಪು, ಒಂದು ಸ್ಪೂನ್ ಶುಂಠಿ, ಹಸಿಮೆಣಸಿನ ಪೇಸ್ಟ್, ಅರ್ಧ ಸ್ಪೂನ್ ಚಾಟ್ ಮಸಾಲೆ, ಒಂದು … Continue reading ಆಲೂ ಮತ್ತು ಈರುಳ್ಳಿ ಸೇರಿಸಿ ಈ ಪಕೋಡಾ ತಯಾರಿಸಿ..
Copy and paste this URL into your WordPress site to embed
Copy and paste this code into your site to embed