ಆಲೂಗಡ್ಡೆ ಮತ್ತು ಅಕ್ಕಿ ಹಿಟ್ಟಿದ್ರೆ, ಈ ಸ್ಪೆಶಲ್ ಸ್ನ್ಯಾಕ್ಸ್ ತಯಾರಿಸಬಹುದು..

ನಾವು ಈಗಾಗಲೇ ನಿಮಗೆ ಅಕ್ಕಿಹಿಟ್ಟಿನಿಂದ ತಯಾರಿಸಲ್ಪಡುವ ಹಲವು ಕ್ರಿಸ್ಪಿ ಸ್ನ್ಯಾಕ್ಸ್ ಬಗ್ಗೆ ಹೇಳಿದ್ದೇವೆ. ಇಂದು ಆಲೂಗಡ್ಡೆ ಮತ್ತು ಅಕ್ಕಿ ಹಿಟ್ಟು ಬಳಸಿ, ಯಾವ ಸ್ನ್ಯಾಕ್ಸ್ ತಯಾರು ಮಾಡಬಹುದು..? ಅದನ್ನು ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ, 3 ಹಸಿಮೆಣಸು, 6 ಎಸಳು ಬೆಳ್ಳುಳ್ಳಿ, 2 ಬೇಯಿಸಿ, ಮ್ಯಾಶ್ ಮಾಡಿದ ಆಲೂ, 1 ಸ್ಪೂನ್ ಚಿಲ್ಲಿ ಫ್ಲೇಕ್ಸ್, ಅರ್ಧ ಸ್ಪೂನ್ ಗರಂ ಮಸಾಲೆ ಪುಡಿ, ಅರ್ಧ … Continue reading ಆಲೂಗಡ್ಡೆ ಮತ್ತು ಅಕ್ಕಿ ಹಿಟ್ಟಿದ್ರೆ, ಈ ಸ್ಪೆಶಲ್ ಸ್ನ್ಯಾಕ್ಸ್ ತಯಾರಿಸಬಹುದು..