ತುರಿಕೆ, ಗಜಕರ್ಣ ಸಮಸ್ಯೆಗೆ ಪವರ್ಫುಲ್ ಮನೆಮದ್ದುಗಳು..
ಗಜಕರ್ಣ, ತುರಿಕೆ ಸಮಸ್ಯೆಗಳು ಸಡನ್ ಆಗಿ ಸಂಭವಿಸುತ್ತದೆ. ಸಣ್ಣ ಗುಳ್ಳೆ, ಮುಂದೆ ಕಲೆಯಾಗುವಷ್ಟು ಕಿರಿಕಿರಿ ತಂದಿಡುತ್ತದೆ. ಸರಿಯಾಗಿ ಸ್ನಾನ ಮಾಡದಿದ್ದಾಗ, ಅಥವಾ ನಾವು ಬಳಸುವ ಸೋಪ್ ನಿಂದ ನಮಗೆ ಅಲರ್ಜಿಯಾಗುತ್ತಿದೆ ಎಂದಾಗ, ಅಥವಾ ನಾವು ಮಲಗುವ ಜಾಗ ಕ್ಲೀನ್ ಇಲ್ಲದಿದ್ದಾಗ, ಈ ಕಜ್ಜಿ, ತುರಿಕೆಗಳು ಆರಂಭವಾಗುತ್ತದೆ. ಹಾಗಾಗಿ ನಾವಿಂದು ಗಜಕರ್ಣ, ತುರಿಕೆ ಹೋಗಲಾಡಿಸಲು, ಹೇಗೆ ಮನೆಮದ್ದು ಮಾಡಬೇಕು ಎಂದು ಹೇಳಲಿದ್ದೇವೆ. ತೆಂಗಿನ ಎಣ್ಣೆ: ಸಣ್ಣ ಪುಟ್ಟ ತುರಿಕೆಯಾದಾಗ, ತೆಂಗಿನ ಎಣ್ಣೆ ಬಳಸೋದು ಕಾಮನ್. ಇತ್ತೀಚೆಗೆ ಮಾರುಕಟ್ಟೆಯಲ್ಲಿ ತರಹೇವಾರಿ … Continue reading ತುರಿಕೆ, ಗಜಕರ್ಣ ಸಮಸ್ಯೆಗೆ ಪವರ್ಫುಲ್ ಮನೆಮದ್ದುಗಳು..
Copy and paste this URL into your WordPress site to embed
Copy and paste this code into your site to embed