Prabas: ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರಾ ಅನುಷ್ಕಾ ಪ್ರಭಾಸ್ ?

ಸಿನಿಮಾ ಸುದ್ದಿ: ಪ್ರಭಾಸ್ ಅವರು ಬಾಹುಬಲಿ ನಂತರ ಸಾಲು ಸಾಲು ಸಿನಿಮಾ ಸೋತರೂ ಅವರ ಪ್ಯಾನ್ಸ್ ಬೇಸ್  ಕ್ರೇಜ್ ಕಡಿಮೆಯಾಗಿಲ್ಲ ಅನ್ನುವುದಕ್ಕೆ ಮುಂಬರುವ ಅವರ ಚಿತ್ರಗಳೇ ಸಾಕ್ಷಿ. ಕಲ್ಕಿ 2898 ಸಿನಿಮಾ  ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು  ಪ್ರಾಜೆಕ್ಟ್ ಕೆ ಸಿನಿಮಾ ದಲ್ಲಿ ನಟಿಸುತ್ತಿದ್ದಾರೆ. ಆದರೆ ರಾಜ್ ಡಿಲಕ್ಸ್ಸಿನಿಮಾದಲ್ಲಿ ನಟ ಪ್ರಭಾಸ್ ಅವರ ಜೊತೆ ನಟಿ ಅನುಷ್ಕಾ ರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರಭಾಸ್ ಪ್ರಸ್ತುತ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಸತತವಾಗಿ ಬ್ಯುಸಿಯಾಗಿದ್ದಾರೆ. … Continue reading Prabas: ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರಾ ಅನುಷ್ಕಾ ಪ್ರಭಾಸ್ ?