Pradeep Eshwar : ಸುಧಾಕರ್ ಗೆ ಪ್ರತಿ ಸವಾಲೆಸೆದ ಶಾಸಕ ಪ್ರದೀಪ್ ಈಶ್ವರ್…!

State News: ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ  ನಿವೇಷನ ಹಂಚಿಕೆ ವಿಚಾರದಲ್ಲಿ ಪ್ರದೀಪ್  ಈಶ್ವರ್ ಸುಳ್ಳು ಅಭಿಯಾನ ಪ್ರಾರಂಭಿಸಿದ್ದಾರೆ ಪ್ರಾಮಾಣೀಕರಾಗಿದ್ದರೆ ಭೋಗನಂದೀಶ್ವರ ದೇಗುಲಕ್ಕೆ ಬಂದು ದೀಪ ಹಚ್ಚಲಿ ಎಂಬ ಮಾಜಿ ಸಚಿವ ಸುಧಾಕರ್ ಚಾಲೆಂಜನ್ನು ಪ್ರದೀಪ್ ಈಶ್ವರ್ ಸ್ವೀಕರಿಸಿ ಸುಧಾಕರ್ ಗೆ ಪ್ರತಿ ಸವಾಲನ್ನು ಹಾಕಿದ್ದಾರೆ.  ನಾನು ಸವಾಲು ಸ್ವೀಕರಿಸಲು ಸಿದ್ದನಿದ್ದೇನೆ ಆದರೆ ನನ್ನದೊಂದು ಪ್ರತಿಸವಾಲನ್ನು ಸುಧಾಕರ್ ಒಪ್ಪಿಕೊಳ್ಳಬೇಕು ಕೋವಿಡ್ ಸಮಯದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಆಗಿಲ್ಲ ಎಂಬುವುದಾಗಿ ಒಪ್ಪಿ ಸುಧಾಕರ್ ದೇಗುಲಕ್ಕೆ ಬಂದು ದೀಪ ಹಚ್ಚಬೇಕು. … Continue reading Pradeep Eshwar : ಸುಧಾಕರ್ ಗೆ ಪ್ರತಿ ಸವಾಲೆಸೆದ ಶಾಸಕ ಪ್ರದೀಪ್ ಈಶ್ವರ್…!