Letter Story: ಯಾರೋ ಬರೆದು ಕೊಟ್ಟ ಪತ್ರವನ್ನು ಅಧ್ಯಕ್ಷರು ಬಹಿರಂಗ ಪಡಿಸಿದ್ದಾರೆ: ಪ್ರದೀಪ್ ಶೆಟ್ಟರ್..!
ಹುಬ್ಬಳ್ಳಿ: ಬಿಜೆಪಿ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ ಅವರಿಗೂ ಪಕ್ಷದಿಂದ ಸಾಕಷ್ಟು ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಯಾರೋ ಬರೆದುಕೊಟ್ಟಿರುವ ಪತ್ರವನ್ನು ಬಹಿರಂಗ ಪಡಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿದರು. ನಗರದಲ್ಲಿಂದು ಬಿಜೆಪಿ ಸಭೆಯ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನನಗೆ ಆಗಿರುವ ಅನ್ಯಾಯದ ಬಗ್ಗೆ ನಿನ್ನೆಯಷ್ಟೇ ನಾನು ಮಾತನಾಡಿದ್ದೇನೆ. ಅಲ್ಲದೇ ಈ ಬಗ್ಗೆ ಬಿಜೆಪಿ ವರಿಷ್ಠರು ನನ್ನ ಜೊತೆಗೆ ಮಾತನಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಆದರೂ ಇಂತಹ ವ್ಯವಸ್ಥೆ ಬದಲಾಗಬೇಕಿದೆ ಎಂದರು. … Continue reading Letter Story: ಯಾರೋ ಬರೆದು ಕೊಟ್ಟ ಪತ್ರವನ್ನು ಅಧ್ಯಕ್ಷರು ಬಹಿರಂಗ ಪಡಿಸಿದ್ದಾರೆ: ಪ್ರದೀಪ್ ಶೆಟ್ಟರ್..!
Copy and paste this URL into your WordPress site to embed
Copy and paste this code into your site to embed