Prahlad Joshi : ಆರೋಪಿಯನ್ನು ರಕ್ಷಿಸಲು ಪ್ರಯತ್ನ ಪಡ್ತಾರೆ ಅಂದ್ರೆ ಇದು ಆಘಾತಕಾರಿ : ಜೋಶಿ

Hubli News: ಜೈನ ಮುನಿ ಹತ್ಯೆ ವಿಚಾರವಾಗಿ ಪ್ರಹ್ಲಾದ್ ಜೋಶಿ ಹೇಳಿಕೆಯನ್ನು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಜೈನ ಮುನಿ ಹತ್ಯೆ ಅತ್ಯಂತ ಆಘಾತ ಮಾಡಿದೆ. ಮುನಿಗಳ ಹತ್ಯ ಊಹಿಸಿಕೊಳ್ಳಲು ಅಸಾಧ್ಯ. ಅಭಯ ಪಾಟೀಲ ಅವರು ಹೇಳಿದಂತೆ ಆರಂಭದಲ್ಲಿ ಅಲ್ಲಿ ಸಿಕ್ಕ ಆರೋಪಿಯನ್ನು ರಕ್ಷಣೆಗೆ ಸರ್ಕಾರ ಪ್ರಯತ್ನ ಮಾಡ್ತು ಅಂತ .ಇದು ಅದರಕ್ಕಿಂತ ದೊಡ್ಡ ಆಘಾತಕಾರಿ ಸಂಗತಿ. ಅದರ ಬಗ್ಗೆ ಕೂಲಂಕುಷ ತನಿಖೆ ಮಾಡಬೇಕು. ಅಪರಾಧಿಗಳ ರಕ್ಷಣೆಗೆ ಪ್ರಯತ್ನ ಮಾಡಬಾರದು. ಸರ್ವಸಂಗ ಪರಿತ್ಯಾಗ ಮಾಡಿದಂತ ಸ್ವಾಮಿಗಳ ಹತ್ಯೆ … Continue reading Prahlad Joshi : ಆರೋಪಿಯನ್ನು ರಕ್ಷಿಸಲು ಪ್ರಯತ್ನ ಪಡ್ತಾರೆ ಅಂದ್ರೆ ಇದು ಆಘಾತಕಾರಿ : ಜೋಶಿ