Prahlad Joshi : ಎಂ ಬಿ ಪಾಟೀಲರು ಆದಷ್ಟು ಬೇಗ ಮುಖ್ಯಮಂತ್ರಿ ಆಗಬೇಕು ಅಂತ ಜಾಸ್ತಿ ಬಿಜೆಪಿಗೆ ಬೈತಾ ಇದ್ದಾರೆ..! :ಜೋಶಿ

Hubli News: ಜೋಶಿ ಟ್ವಿಟ್ ಗೆ ಎಂ ಬಿ ಪಾಟೀಲ್ ರಿಯಾಕ್ಷನ್ ವಿಚಾರವಾಗಿ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಬಡವರ ಬಗ್ಗೆ ಯಾರಿಗೆ ಎಷ್ಟು ಕಾಳಜಿ ಇದೆ ಎಂಬುದನ್ನು ಜನ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡ್ತಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಪಾರ್ಟಿ ಪರಿಸ್ಥಿತಿ ಏನಿದೆ ಅಂತ ಅರ್ಥ ಮಾಡ್ಕೊಳಿ. ಅಕ್ಕಿ ಕೊಡ್ತೀವಿ ಅಂತ ನಾವು ಕೊಡ್ತಾ ಇರುವ ಅಕ್ಕಿಯನ್ನು ತಮ್ಮದು ಅಂತ ಹೇಳ್ಕೋತಿದ್ದಾರೆ. ಮೋದಿ ಸರ್ಕಾರ 5 ಕೆಜಿ ಅಕ್ಕಿ ಕೊಡ್ತಾ ಇದೆ. ಯುವ ಶಕ್ತಿಗೆ ಇದುವರೆಗೂ ನಯಾಪೈಸೆ … Continue reading Prahlad Joshi : ಎಂ ಬಿ ಪಾಟೀಲರು ಆದಷ್ಟು ಬೇಗ ಮುಖ್ಯಮಂತ್ರಿ ಆಗಬೇಕು ಅಂತ ಜಾಸ್ತಿ ಬಿಜೆಪಿಗೆ ಬೈತಾ ಇದ್ದಾರೆ..! :ಜೋಶಿ