Prajwal deveraj; ಮತ್ತೊಂದು ಸವಾಲಿನ ಪಾತ್ರಕ್ಕೆ ಡೈನಾಮಿಕ್ ಪ್ರಿನ್ಸ್ ಸಿದ್ದ..!

ಸಿನಿಮಾ ಸುದ್ದಿ: ಪ್ರಜ್ವಲ್ ದೇವರಾಜ್ ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್. ಆರಂಭದಲ್ಲಿ ಲವ್ವರ್ ಬಾಯ್ ಆಗಿ ಆ ನಂತರ ಕ್ರಮೇಣವಾಗಿ ಭಿನ್ನ..ವಿಭಿನ್ನ.. ಪಾತ್ರಗಳನ್ನ ಮಾಡುವುದರ ಮೂಲಕ ಸೈ ಅನಿಸಿಕೊಂಡ ಪ್ರಜ್ವಲ್ ದೇವರಾಜ್ ಸದ್ಯಕ್ಕೆ ತಮ್ಮ‌ ನಲವತ್ತನೇ ಚಿತ್ರಕ್ಕೆ ಅಣಿಯಾಗ್ತಿದ್ದಾರೆ. ಮತ್ತೊಂದು ಸವಾಲಿನ‌ ಪಾತ್ರಕ್ಕೆ ಸಿದ್ಧರಾಗ್ತಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ಈ ನಲವತ್ತನೇ ಸಿನಿಮಾವನ್ನ ಗುರುದತ್ ಗಾಣಿಗ ನಿರ್ದೇಶನ ಮಾಡಲಿದ್ದಾರೆ. ಹಿಂದೆ ತಮ್ಮ ಚೊಚ್ಚಲ ಪ್ರಯತ್ನ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಕಿಚ್ಚ … Continue reading Prajwal deveraj; ಮತ್ತೊಂದು ಸವಾಲಿನ ಪಾತ್ರಕ್ಕೆ ಡೈನಾಮಿಕ್ ಪ್ರಿನ್ಸ್ ಸಿದ್ದ..!