‘ಕೋಲಾರದ ಜನ ಬುದ್ದಿವಂತರು.. ಅವರಿಗೆ ತಕ್ಕ ಪಾಠ ಕಲಿಸಿ ವಾಪಸ್ಸು ಕಳುಹಿಸಿಕೊಡಲಿದ್ದಾರೆ’

ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನ ಕೆಲವು ಸ್ಥಳೀಯ ನಾಯಕರು ಕೋಲಾರಕ್ಕೆ ಕರೆತಂದು ಹರಕೆಯ ಕುರಿಯಾಗಿ ಮಾಡಲು ಹೊರಟಿದ್ದಾರೆ. ಕೋಲಾರದ ಜನ ಬುದ್ದಿವಂತರು ಅವರಿಗೆ ತಕ್ಕಪಾಠ ಕಲಿಸಿ ವಾಪಸ್ಸು ಕಳುಹಿಸಿಕೊಡಲಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿದ್ದಾರೆ . ಕೋಲಾರ ನಗರದಲ್ಲಿ ಸೋಮವಾರ ಮಾದ್ಯಮಗಳೊಂದಿಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ಕೋಲಾರಕ್ಕೆ ಬಂದು ಸ್ಪರ್ಧೆ ಮಾಡುವುದು ಅವರ ವೈಯಕ್ತಿಕ. ಆದರೆ ಅವರ ಪಕ್ಷದ ಕೆಲವು ನಾಯಕರೇ ಕೋಲಾರಕ್ಕೆ ಕರೆತಂದು ಹರಕೆಯ ಕುರಿ ಮಾಡುತ್ತಿರುವುದು ವಾಸ್ತವದ ಸಂಗತಿ … Continue reading ‘ಕೋಲಾರದ ಜನ ಬುದ್ದಿವಂತರು.. ಅವರಿಗೆ ತಕ್ಕ ಪಾಠ ಕಲಿಸಿ ವಾಪಸ್ಸು ಕಳುಹಿಸಿಕೊಡಲಿದ್ದಾರೆ’