Praladh jnoshi: ಕಾವೇರಿ ವಿಚಾರಕ್ಕೆ ಜೋಶಿ ರಾಜಿನಾಮೆ ಕೊಡಬೇಕು; ಮಹದೇವಪ್ಪ..!

ರಾಜ್ಯ ಸುದ್ದಿ: ಕಾವೇರಿ ನೀರನ್ನು ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಪ್ರಹ್ಲಾದ್ ಜೋಷಿಯವರು ರಾಜ್ಯ ಸರ್ಕಾರದ ನಾಯಕರಿಗೆ ಸಹಕಾರ ಮಾಡದಿದ್ದಕ್ಕಾಗಿ ಜೋಷಿಯವರು ರಾಜಿನಾಮೆ ನೀಡಬೇಕು ಎಂದು ಮಹದೇವಪ್ಪ ಅವರು ಅಗ್ರಹಿಸಿದ ವಿಚಾರವಾಗಿ ಹೇಳಿಕೆ ನೀಡಿದ ಪ್ರಹ್ಲಾದ್ ಜೋಷಿಯವರು ಮಹದೇವಪ್ಪ ಅವರು ಹಿಂದೊಂದು, ಮುಂದೊಂದು ಮಾತನಾಡುತ್ತಾರೆ. ನಾವೇನು ಸಹಕಾರ ಕೊಟ್ಟಿದ್ದೇವೆ ಅನ್ನೋದನ್ನ ಡಿಕೆಶಿ ಅವರಿಗೆ ಕೇಳಲಿ. ತಮ್ಮ ಘಟಬಂಧನ್ ಉಳಿಸಿಕೊಳ್ಳೋಕೆ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ತಮಿಳುನಾಡಿನ ಡಿಎಂಕೆ ಸರ್ಕಾರ ಜೊತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಒಳ್ಳೆಯ ನಂಟಿದೆ, ಐಎನ್ … Continue reading Praladh jnoshi: ಕಾವೇರಿ ವಿಚಾರಕ್ಕೆ ಜೋಶಿ ರಾಜಿನಾಮೆ ಕೊಡಬೇಕು; ಮಹದೇವಪ್ಪ..!