Pralhadh joshi ; ಬಿಜೆಪಿ ತೊರೆಯುವವರಿಗೆ ಪರೋಕ್ಷವಾಗಿ ವಾರ್ನಿಂಗ್ ಕೊಟ್ಟ ಪ್ರಲ್ಹಾದ್ ಜೋಶಿ..!

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮಾಜಿ ಸಚಿವ  ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹರಡಿದ ವಿಷಯದ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಮಾತನಾಡಿದ್ದಾರೆ. ಶಂಕರ್ ಪಾಟೀಲ್ ‌ಮುನೇನಕೊಪ್ಪ ಪಕ್ಷ ಬಿಟ್ಟು ಹೋಗಲ್ಲ ಅಂದುಕೊಂಡಿದ್ದೆನೆ. ನನಗಿರೋ‌ ಮಾಹಿತಿ ಪ್ರಕಾರ ಪಕ್ಷ ಬಿಟ್ಟು ಹೋಗಲ್ಲ ಎನ್ನುತ್ತಲೆ ಪಕ್ಷ ಬಿಡುವ ಆಲೋಚನೆಯಲ್ಲಿರುವರಿಗೆ ತತ್ವ ಸಿದ್ಧಾತ ವಿಚಾರಕ್ಕೆ ಬದ್ದರಾಗಿರೋ ಎಲ್ಲ ಪಕ್ಷದಲ್ಲಿ ಇರ್ತಾರೆ. ಆಪರೇಶನ್ ಹಸ್ತದ ಬಗ್ಗೆ ನಾನು ಹೇಳುತ್ತೇನೆ ಎಂದು … Continue reading Pralhadh joshi ; ಬಿಜೆಪಿ ತೊರೆಯುವವರಿಗೆ ಪರೋಕ್ಷವಾಗಿ ವಾರ್ನಿಂಗ್ ಕೊಟ್ಟ ಪ್ರಲ್ಹಾದ್ ಜೋಶಿ..!