ಮುತಾಲಿಕ್ ವಿರುದ್ಧ ದೂರು ದಾಖಲು; ಶ್ರೀರಾಮ ಸೇನೆಯಿಂದ ಪ್ರತಿಭಟನೆ..!

ಹುಬ್ಬಳ್ಳಿ: ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಪಾಲಿಕೆಯ ವಲಯ ಆಯುಕ್ತ ಉಪನಗರ ಪೊಲೀಸ್ ಭಾಷೆಯಲ್ಲಿ ದೂರು ನೀಡಿದ್ದನ್ನು ವಿರೋಧಿಸಿ, ಇಂದು ಶ್ರೀರಾಮ ಸೇನಾ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ಮಾಡಿದರು. ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು, ಹಿಂದೂಪರ ಹೋರಾಟಗಾರರು, ಹಿಂದೂತ್ವಕ್ಕೆ ಸಾಕಷ್ಟು ದುಡಿದವರು ಅಂತವರ ಮೇಲೆ ಇವರು ದೂರು ನೀಡ್ತಾರೆ. ಇದಕ್ಕೆ ರಾಜ್ಯ ಸರ್ಕಾರ ಕುಮ್ಮತ್ತು ನೀಡುತ್ತಿದೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ … Continue reading ಮುತಾಲಿಕ್ ವಿರುದ್ಧ ದೂರು ದಾಖಲು; ಶ್ರೀರಾಮ ಸೇನೆಯಿಂದ ಪ್ರತಿಭಟನೆ..!