Pramod muthalik : ವಿಧಾನಸೌಧದಲ್ಲಿ ನಮಾಝ್ ವಿಚಾರ ಪ್ರಮೋದ್ ಮುತಾಲಿಕ್ ಗರಂ

State News: ವಿಧಾನಸೌಧದಲ್ಲಿ ನಮಾಝ್ ಗೆ ಒಂದು ಕೊಠಡಿಗೆ ಅನುವು  ಮಾಡಿಕೊಡಿ ಎಂಬುವುದಾಗಿ ಜೆಡಿಎಸ್ ಸದಸ್ಯರೊಬ್ಬರು ಮನವಿ ಮಾಡಿದ ವಿಚಾರವಾಗಿ ಶೀರಾಮ ಸೇನಾ ಸ್ಥಾಪಕ ಪ್ರಮೋದ್ ಮುತಾಲಿಕ್ ಗರಂ ಆಗಿದ್ದಾರೆ. ವಿಧಾನ ಸೌಧ ಕಲಾಪದಲ್ಲಿ ಜೆಡಿಎಸ್ ಸದಸ್ಯ ಬಿಎಂ ಫಾರೂಕ್ ನಮಾಝ್ ಗಾಗಿ ವಿಧಾನ ಸೌಧದಲ್ಲಿ ಕೊಠಡಿ ಅಗತ್ಯವಿದೆ ಎಂಬುವುದಾಗಿ ಸ್ಪೀಕರ್ ಮುಂದೆ ಬೇಡಿಕೆ ಮುಂದಿಟ್ಟಿದ್ದರು. ಈ ವಿಚಾರವಾಗಿ ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಮಾಝ್ ಗೆ ಅದೇನು ಮೆಕ್ಕಾ ಮದೀನಾ ಅಂದುಕೊಂಡ್ರಾ..?! ವಿಧಾನ ಸೌಧದಂತಹ … Continue reading Pramod muthalik : ವಿಧಾನಸೌಧದಲ್ಲಿ ನಮಾಝ್ ವಿಚಾರ ಪ್ರಮೋದ್ ಮುತಾಲಿಕ್ ಗರಂ