‘ಸಮೀರ್ ಹಸನ್ ಸಾಬ್‌ಗೆ ಹಣ ಕಳುಹಿಸಿದ್ದೇನೆ. Sorry brother. ಧನ್ಯವಾದಗಳು.’

ಕೆಲ ದಿನಗಳ ಹಿಂದೆಯಷ್ಟೇ ಗದಗದಲ್ಲಿ ಬಿಜೆಪಿ ಪ್ರಚಾರ ಸಭೆ ನಡೆದಿತ್ತು. ಆದರೆ ಅಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲ ಎಂದು ಆರೋಪ ಬಂದಿತ್ತು. ಇದೇ ವೇಳೆ ಅಲ್ಲಿಗೆ ತಂಪು ಪಾನೀಯ ಮಾರಲು 22 ವರ್ಷದ ಹಸನ್ ಸಾಬ್ ಬಂದಿದ್ದಾನೆ. ಆದರೆ ಅಲ್ಲಿರುವ ಜನರೆಲ್ಲ, ಇಲ್ಲಿ ಬಂದಿರುವ ಪಾನೀಯ, ತಮಗಾಗಿ ಬಂದಿದ್ದು, ಫ್ರೀ ಇರಬಹುದು ಎಂದು ತಿಳಿದು, ಮುಗಿಬಿದ್ದು, ಆ ಬಾಟಲಿಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಹಸನ್ ಸಾಬ್ ಎಷ್ಟು ಹೇಳಿದ್ರೂ ಕೇಳದೇ, ದುಡ್ಡು ಕೊಡದೇ ಹೋಗಿದ್ದಾರೆ. ಪರಿಸ್ಥಿತಿನ್ನು … Continue reading ‘ಸಮೀರ್ ಹಸನ್ ಸಾಬ್‌ಗೆ ಹಣ ಕಳುಹಿಸಿದ್ದೇನೆ. Sorry brother. ಧನ್ಯವಾದಗಳು.’