ನಿರ್ಮಾಣವಾಗಲಿದೆಯಾ ಪ್ರವೀಣ್ ನೆಟ್ಟಾರ್ ಕನಸಿನ ಮನೆ..?! ಕಟೀಲ್ ಭರವಸೆ ಮಾತೇನು..?!

Manglore News: ಬಿಜೆಪಿ ಯುವಮೋರ್ಚ ಕಾರ್ಯಕಾರಿಣಿ  ಪ್ರವೀಣ್ ನೆಟ್ಟಾರ್   ಮನೆ  ನಿರ್ಮಾಣದ ಕನಸನ್ನು ನನಸು ಮಾಡುವ ಬಗ್ಗೆ ನಳೀನ್ ಕುಮಾರ್ ಕಟೀಲ್ ಪ್ರವೀಣ್ ಮನೆಯವರೊಂದಿಗೆ  ಚರ್ಚೆ ನಡೆಸಿದ್ದಾರೆ. ಕಡಬದಲ್ಲಿರುವ ತನ್ನ ತಾಯಿ ಮನೆಗೆ  ಪ್ರವೀಣ್ ಕುಟುಂಬವನ್ನು ಕರೆಯಿಸಿಕೊಂಡು ಸಮಾಲೋಚನೆ  ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಕ್ಷ ಹಾಗು  ಸಂಘ  ಪರಿವಾರದ ವತಿಯಿಂದ  ಮನೆ  ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಚುರುಕುಗೊಂಡ ರಾಜಕಾಲುವೆ ಒತ್ತುವರಿ ತೆರವು ಜೊತೆಯಾಗಿ ನೇಣಿಗೆ ಶರಣಾಗುವ ವೇಳೆ ಪತಿ ಸಾವು- ಪತ್ನಿ … Continue reading ನಿರ್ಮಾಣವಾಗಲಿದೆಯಾ ಪ್ರವೀಣ್ ನೆಟ್ಟಾರ್ ಕನಸಿನ ಮನೆ..?! ಕಟೀಲ್ ಭರವಸೆ ಮಾತೇನು..?!