ವಿದೇಶದಲ್ಲಿ ಅಡಗಿರುವ ಪ್ರವೀಣ್ ನೆಟ್ಟಾರ್ ಹಂತಕರು:ಎನ್ಐಎ ಗೆ ಸುಳಿವು

Manglore News: ಪ್ರವೀಣ್ ನೆಟ್ಟಾರ್ ಹಂತಕರಿಬ್ಬರ ಸುಳಿವು ಇದೀಗ ಎನ್ಐಎ ಗೆ ದೊರೆತ ಹಿನ್ನಲೆ ಆರೋಪಿಗಳು ವಿದೇಶದಲ್ಲಿರುವುದು ಖಚಿತವಾಗಿದೆ.  ಎನ್‌ಐಎಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ ತಂಡ ಇಬ್ಬರನ್ನು ವಶಕ್ಕೆ ಪಡೆದಿದೆ. ಈ ಇಬ್ಬರು ಆರೋಪಿಗಳನ್ನು ಭಾರತಕ್ಕೆ ಕರೆ ತರುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ. ಒಟ್ಟು ಆರು ಮಂದಿ ಆರೋಪಿಗಳು ವಿದೇಶಕ್ಕೆ ಪರಾರಿಯಾಗಿದ್ದು, ಈ ಪೈಕಿ ಐವರನ್ನು ಎನ್‌ಐಎ ಈಗಾಗಲೇ ವಶಕ್ಕೆ ಪಡೆದಿದೆ ಎನ್ನಲಾಗುತ್ತಿದೆ. ಆದರೆ ಇವರೆಲ್ಲರನ್ನು ವಿದೇಶದಿಂದಲೇ ಪತ್ತೆ ಹಚ್ಚಿ ವಶಕ್ಕೆ ಪಡೆದರೆ ಅಥವಾ … Continue reading ವಿದೇಶದಲ್ಲಿ ಅಡಗಿರುವ ಪ್ರವೀಣ್ ನೆಟ್ಟಾರ್ ಹಂತಕರು:ಎನ್ಐಎ ಗೆ ಸುಳಿವು