Rain-ಮಳೆಗಾಗಿ ಹರಕೆ ತೀರಿಸಿದ ಗ್ರಾಮಸ್ಥರು

ಯಾದಗಿರಿ : ಬೆಂಗಳೂರಿನಲ್ಲಿ ಮಳೆಯ ಅವಶ್ಯಕತೆ ಇಲ್ಲದಿದ್ದರು ಪ್ರತಿದಿನ ಮಳೆ ಬಂದು ಜನಗಳಿಗೆ ತೊಂದರೆ ಕೊಡುತ್ತಿದೆ ಆದರೆ ಮಳೆಯನ್ನೇ ನಂಬಿರುವ ರೈತಿಗೆ ದಿನೇ ದಿನೇ ನಿರಾಸೆ ಉಂಟಾಗುತ್ತಿದೆ. ಹಾಗಾಗಿ ಮಳೆರಾಯನನ್ನು ಧರೆಗೆ ಉರುಳಿಸಲು ರೈತರು ವಿವಿಧ ರೀತಿಯಲ್ಲಿ ಹರಕೆ ಕಟ್ಟಿಕೊಳ್ಳುತಿದ್ದಾರೆ.ಅದೇ ರೀತಿ ಯಾದಗಿರಿ ಜಿಲ್ಲೆಯ ಬಿ, ಅರಕೆರಾದಲ್ಲಿ ರೈತರು ವಿಭನ್ನವಾಗಿ ಹರಕೆ ಕಟ್ಟಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಅರಕೆರಾ ಬಿ ಯಲ್ಲಿ ಬೆಟ್ಟದ ಪರಮಾನಂದೀಶ್ವರ ಪೀಠದ ಗುರುಲಿಂಗ ಸ್ವಾಮಿಜಿಗಳ ನೇತೃತ್ವದಲ್ಲಿ ಗ್ರಾಮಸ್ಥರು ಹರಕೆ ನೆರವೇರಿಸಿದರು  ಆ ಹರಕೆ ಯಾವುದು … Continue reading Rain-ಮಳೆಗಾಗಿ ಹರಕೆ ತೀರಿಸಿದ ಗ್ರಾಮಸ್ಥರು