ಮಗ.. ಅಮ್ಮ.. ತಂದೆ.. ತಾಯಿ.. ಎಲ್ಲಾ ಜ್ಞಾಪಕಕ್ಕೆ ಬರ್ತಾ ಇದ್ದಾರೆ : ಭವಾನಿಗೆ ಪ್ರೀತಂ ಟಾಂಗ್..

ಹಾಸನ: ಸ್ವರೂಪ್ ನನ್ನ ಮಗ ಎಂಬ ಭವಾನಿ ರೇವಣ್ಣ ಹೇಳಿಕೆ ವಿಚಾರಕ್ಕೆ ಹಾಸನದಲ್ಲಿ ಶಾಸಕ ಪ್ರೀತಂಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪ್ರೀತಿ ಸ್ವರೂಪ್ ಅವರ ಮೇಲಿದೆ ಅದು ಗೊತ್ತಾಗಿದೆ. ಅವರಿಬ್ಬರೂ ಪರಸ್ಪರ ಯಾವುದೇ ರೀತಿಯ ಮಾತನಾಡಿಕೊಳ್ಳದೇ, ನಮ್ಮ ಹಾಸನದ ಪಾಸಿಟಿವ್ ಎನರ್ಜಿ ಇದೆ, ಅಭಿರುಚಿ ಇದೆ ಅದನ್ನ ಹೋಗೋದಕ್ಕೆ ಬಿಡದೇ, ಇಬ್ಬರೂ ಹೊಂದಾಣಿಕೆ ಮಾಡಿಕೊಂಡಿರೋದು ಉತ್ತಮವಾದ ಬೆಳವಣಿಗೆ. ಅವರ ಪಕ್ಷದ ದೃಷ್ಟಿಯಿಂದ ಒಳ್ಳೆಯದು. 2024ಕ್ಕೆ ಅವರ ಮಗ ಎಂಪಿ ಕ್ಯಾಂಡಿಡೇಟ್ ಆಗೋದ್ರಿಂದ ಅವರು ಈ ಎಲ್ಲಾ ಸರ್ಕಸ್ … Continue reading ಮಗ.. ಅಮ್ಮ.. ತಂದೆ.. ತಾಯಿ.. ಎಲ್ಲಾ ಜ್ಞಾಪಕಕ್ಕೆ ಬರ್ತಾ ಇದ್ದಾರೆ : ಭವಾನಿಗೆ ಪ್ರೀತಂ ಟಾಂಗ್..