ಜೆಡಿಎಸ್ ವಿರುದ್ದ ಬಿಜೆಪಿ ಶಾಸಕ ಪ್ರೀತಂಗೌಡ ವಾಗ್ದಾಳಿ

political news : ಹಾಸನದಲ್ಲಿ ಜೆಡಿಎಸ್ ವಿರುದ್ದ ಬಿಜೆಪಿ ಶಾಸಕ ಪ್ರೀತಂಗೌಡ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಬರುತ್ತೆ, ರಾಜ್ಯದಲ್ಲೂ ಬಿಜೆಪಿ‌ ಬರುತ್ತೆ.  ಎರಡು ಸರ್ಕಾರ ಇದೇ ಇರುತ್ತೆ. ಇದೇ ಹಾಸನ ಎಂಎಲ್‌ಎ ಇರ್ತಾರೆ, ಅದೇ ಮುಖ್ಯಮಂತ್ರಿ, ಅದೇ ಪ್ರಧಾನಮಂತ್ರಿ ಇರ್ತಾರೆಮೂರು ತಿಂಗಳಲ್ಲಿ ಏನು ಬದಲಾವಣೆ ಆಗೋದಿಲ್ಲ, ಆ ಕಲ್ಪನೆಯಿಂದ ಹೊರಗೆ ಬರ್ತಾರೆ. ಜಿಲ್ಲೆಯಲ್ಲಿನೇ ಎಲ್ಲನೂ ಕಿತ್ತೋಗ್ತಿದೆ, ಇನ್ನ ರಾಜ್ಯ, ದೇಶದ ಬಗ್ಗೆ ಯಾಕೆ ಯೋಚನೆ ಮಾಡ್ಬೇಕು. ಫಸ್ಟ್ ಅರಸೀಕೆರೆ, ಹಾಸನ ಸರಿಮಾಡಿಕೊಳ್ಳಲು ಹೇಳಿ, ಆಲೂರು-ಸಕಲೇಶಪುರ, ಬೇಲೂರು … Continue reading ಜೆಡಿಎಸ್ ವಿರುದ್ದ ಬಿಜೆಪಿ ಶಾಸಕ ಪ್ರೀತಂಗೌಡ ವಾಗ್ದಾಳಿ