ದೊಡ್ಡಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪ್ರೀತಂಗೌಡ

ಹಾಸನ: ಶ್ರೀನಗರಕ್ಕೆ ರಾತ್ರಿ ವೇಳೆ ಶಾಸಕ ಪ್ರೀತಂಗೌಡ ಭೇಟಿ ನೀಡಿದ್ದು, ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಶ್ರೀನಗರ ಜನರನ್ನು ಓಟು ಹಾಕುವಂತೆ ಕೇಳುತ್ತಾ ದೊಡ್ಡಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. ನನಗೂ ಜನ ಇರ್ತಾರೆ ಇಲ್ಲಿ ಇರುವಂತಹವರು, ಅವರಿಗೆ ಮಾಡಬೇಡಿ ನಾನು ಇದೆಲ್ಲಾ ಮಾಡಿಕೊಡುತ್ತೇನೆ ಅಂತಾರೆ. ಮಾಡಿಕೊಡುತ್ತೇನೆ ಅಂತ ಹೇಳುವವರ ಮನೆಯಲ್ಲಿ ಮೂರು ಸಾರಿ ಮುಖ್ಯಮಂತ್ರಿ ಆಗಿದ್ದರು. ದೊಡ್ಡಗೌಡ್ರು ಒಂದು ಸಾರಿ, ಕುಮಾರಣ್ಣ ಎರಡು ಸಾರಿ ಮುಖ್ಯಮಂತ್ರಿ ಆಗಿದ್ದರು, ರೇವಣ್ಣ ಅವರು ನಾಲ್ಕು ಸಾರಿ ಮಂತ್ರಿಯಾಗಿದ್ದರು. ಯಾವತ್ತಾದರೂ ಶ್ರೀನಗರಕ್ಕೆ … Continue reading ದೊಡ್ಡಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪ್ರೀತಂಗೌಡ