‘ನಾನ್ ಕೆಲ್ಸಾ ಮಾಡಿದೀನಿ ಅಂದ್ಮೇಲೆ ನೀವು ನನಗೆ ಕೂಲಿ ಕೊಡ್ಬೇಕು’

ಹಾಸನ: ಎಲೆಕ್ಷನ್ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳು ಪ್ರಚಾರ ಪ್ರಾರಂಭಿಸಿದ್ದಾರೆ. ಸಮಾವೇಶ, ಮೆರವಣಿಗೆ, ಹಲವು ಏರಿಯಾಗಳಿಗೆ ಭೇಟಿ ನೀಡುವ ಮೂಲಕ, ಈಗಿಂದಲೇ ಸಣ್ಣಗೆ ಪ್ರಚಾರ ಶುರು ಹಚ್ಚಿಕೊಂಡಿದ್ದಾರೆ. ಅದೇ ರೀತಿ ಶಾಸಕ ಪ್ರೀತಂಗೌಡ ಕೂಡ, ಹಾಸನದ ಕೆಲವು ಏರಿಯಾಗಳಿಗೆ ಹೋಗಿ, ಓಟ್ ಕೇಳುತ್ತಿದ್ದಾರೆ. ಪರಿಹಾರಕ್ಕಾಗಿ ರಸ್ತೆಯಲ್ಲಿ ಶವ ಇಟ್ಟುಕೊಂಡು ಪ್ರತಿಭಟನೆ .. ಹಾಸನದ ಶ್ರೀನಗರದಲ್ಲಿ ಮತಬೇಟೆಯಾಡಿದ ಪ್ರೀತಂ, ನಾನು ಕೆಲಸ ಮಾಡಿದಿನಿ ಅಂದ್ಮೇಲೆ ನೀವು ನನಗೆ ಕೂಲಿ ಕೊಡ್ಬೇಕು, ಇಲ್ಲದಿದ್ರೆ, ನಾನು ಈ ಕಡೆ ತಿರುಗಿಯೂ ನೋಡಲ್ಲಾ ಎಂದಿದ್ದಾರೆ.  ಮತ … Continue reading ‘ನಾನ್ ಕೆಲ್ಸಾ ಮಾಡಿದೀನಿ ಅಂದ್ಮೇಲೆ ನೀವು ನನಗೆ ಕೂಲಿ ಕೊಡ್ಬೇಕು’