“ಅವರ ಅನುಕಂಪದ ಹಿಂದೆ ಕೀಳು ಮಟ್ಟದ ದುರುದ್ದೇಶ ಇದೆ”: ಎಚ್. ಪಿ ಸ್ವರೂಪ್

State News: ಶಾಸಕ ಪ್ರೀತಮ್ ಗೌಡ ಅವರಿಗೆ ಪ್ರಶಾಂತ್ ನಾಗರಾಜ್ ಮೃತಪಟ್ಟ ಸಂಧರ್ಭದಲ್ಲಿ ಇಲ್ಲದ ಅನುಕಂಪ ಈಗೇಕೆ, ಅವರ ಅನುಕಂಪದ ಹಿಂದೆ ಕೀಳು ಮಟ್ಟದ ದುರುದ್ದೇಶ ಇದೆ  ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್. ಪಿ ಸ್ವರೂಪ್ ಹೇಳಿದರು ನಗರದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ನಗರಸಭೆ ಉಪ ಚುನಾವಣೆಗೆ  ಪ್ರಶಾಂತ್ ನಾಗರಾಜ್ ಕುಟುಂಬದ ಯಾರಾದರೂ ಸ್ಪರ್ಧಿಸಿದರೆ ಬಿಜೆಪಿ ವತಿಯಿಂದ ಸ್ಪರ್ಧಿಯನ್ನು ಹಾಕುವುದಿಲ್ಲ ಎಂಬ ಶಾಸಕ ಪ್ರೀತಂ ಗೌಡ ಅವರ ಹೇಳಿಕೆ ಕೀಳು ಮಟ್ಟದ ರಾಜಕೀಯದ … Continue reading “ಅವರ ಅನುಕಂಪದ ಹಿಂದೆ ಕೀಳು ಮಟ್ಟದ ದುರುದ್ದೇಶ ಇದೆ”: ಎಚ್. ಪಿ ಸ್ವರೂಪ್