ಹರಿಪ್ರಸಾದ್ ಅವರು ಮಾತಾಡಂಗಿದ್ರೆ ಮಾತಾಡ್ಲಿ- ಶಾಸಕ ಪ್ರೀತಂಗೌಡ

Political news: ಬಿ.ಕೆ.ಹರಿಪ್ರಸಾದ್ ಅವಾಚ್ಯ ಶಬ್ದ ಬಳಕೆ ವಿಚಾರ ಹಾಸನದಲ್ಲಿ ಜೆಡಿಎಸ್ ವಿರುದ್ದ ಬಿಜೆಪಿ ಶಾಸಕ ಪ್ರೀತಂಗೌಡ ಪ್ರತಿಕ್ರಿಯಿಸಿದ್ದಾರೆ. ನಾನು ಬಿ.ಕೆ.ಹರಿಪ್ರಸಾದ್‌ಗೆ ವಕ್ತಾರನಾಗಿ ಮಾತನಾಡಲ್ಲ, ಅವರು ಬಹಳ ಹಿರಿಯರು, ದೆಹಲಿಯಲ್ಲಿ, ಬೆಂಗಳೂರಿನಲ್ಲಿ ರಾಜಕಾರಣ ಮಾಡ್ದೋರು. ಈಗ ಚಿಕ್ಕ ಚಿಕ್ಕ ವಿಚಾರಕ್ಕೂ‌ ಮಾತನಾಡುವಂತದ್ದು ಆಗಿದೆ. ಇದು ಅವರ ಹತಾಶ ಭಾವನೆ ತೋರಿಸುತ್ತೆ, ನಾವು ದೊಡ್ಡವರ ಬಗ್ಗೆ ಕಮೆಂಟ್ಸ್ ಮಾಡಬಾರದು. ನಮ್ಮ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸವನ್ನು ಮಾಡ್ಬೇಕು. ಚುನಾವಣೆ ಮುಗಿದ ನಂತರ ರಾಜ್ಯದಿಂದ ಏನು ಜವಾಬ್ದಾರಿ ಬರುತ್ತೆ … Continue reading ಹರಿಪ್ರಸಾದ್ ಅವರು ಮಾತಾಡಂಗಿದ್ರೆ ಮಾತಾಡ್ಲಿ- ಶಾಸಕ ಪ್ರೀತಂಗೌಡ