ಪ್ರಸವವೇದನೆಯಲ್ಲೇ ಪರೀಕ್ಷೆ ಬರೆದಳು..! ಮುಂದೇನಾಯ್ತು ಗೊತ್ತಾ..?!

Rajastan News: ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಈ ಮಹಿಳೆ ಸಾಬೀತುಪಡಿಸಿದ್ದಾರೆ. ಆಂಬ್ಯುಲೆನ್ಸ್‌ನಲ್ಲಿ ಗರ್ಭಿಣಿಯ ಪರೀಕ್ಷೆಗಳು ನಡೆದ ನಂತರ, ಕೆಲವೇ ಗಂಟೆಗಳಲ್ಲಿ ಹೆರಿಗೆಯಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ರಾಜಸ್ಥಾನದ ಜಿರಿ ಗ್ರಾಮದ ಲಕ್ಷ್ಮಿ ಕುಮಾರಿ ಎಂಬ ಮಹಿಳೆ ಬಿ.ಇಡಿ. ಓದುತ್ತಿದ್ದಾರೆ. ಅವರು ಗರ್ಭಿಣಿಯಾಗಿದ್ದು ಹೆರಿಗೆಯ ಸಮಯ ಸಮೀಪಿಸಿದೆ. ಈ ಗಡಿಬಿಡಿಯಲ್ಲಿ ಬಿಇಡಿ ಪರೀಕ್ಷೆ ಬರೆಯಬೇಕಿತ್ತು. ಆದರೆ ಲಕ್ಷ್ಮಿ ಸ್ವಲ್ಪವೂ ಭಯಪಡಲಿಲ್ಲ. ಹೆರಿಗೆಗೆ ಆರು ಗಂಟೆಗಳ ಮೊದಲು, ಅಂದರೆ ಸೆಪ್ಟೆಂಬರ್ 6ರಂದು ಬೆಳಿಗ್ಗೆ 7 ರಿಂದ 9 … Continue reading ಪ್ರಸವವೇದನೆಯಲ್ಲೇ ಪರೀಕ್ಷೆ ಬರೆದಳು..! ಮುಂದೇನಾಯ್ತು ಗೊತ್ತಾ..?!