ಈರುಳ್ಳಿ ಮಾಲೆ ಧರಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು
Hubli News: ಹುಬ್ಬಳ್ಳಿ: ಈರುಳ್ಳಿ ಬೆಂಬಲ ಬೆಲೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತವಾಗಿ ಕ್ವಿಂಟಲ್ ಈರುಳ್ಳಿಗೆ ೧೨೦೦ ರಿಂದ ೧೫೦೦ ವರೆಗೆ ಇದ್ದು, ೧ ಕ್ವಿಂಟಲ್ ಗೆ ೩೫೦೦ ರಿಂದ ಗರಿಷ್ಠ ೫೦೦೦ ವರೆಗೆ ಈರುಳ್ಳಿಗೆ ಬೆಂಬಲ ಬೆಲೆ ನೀಡಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಈರುಳ್ಳಿ ರಫ್ತು ನ್ನು ತಕ್ಷಣವೇ ಹಿಂಪಡೆಯಬೇಕು … Continue reading ಈರುಳ್ಳಿ ಮಾಲೆ ಧರಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು
Copy and paste this URL into your WordPress site to embed
Copy and paste this code into your site to embed