ಕನ್ನಡದ ಕಂದಮ್ಮನ ಕಲೆಗೆ ಭೇಷ್ ಎಂದ ಪ್ರಧಾನಿ ಮೋದಿ..

ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಕಂದಮ್ಮ ಅಮ್ಮ ಹಾಡುತ್ತಿದ್ದ ಭಾವ ಗೀತೆಗೆ, ಪಿಯಾನೋ ನುಡಿಸುವ ವೀಡಿಯೋ ಸಖತ್ ವೈರಲ್ ಆಗಿದೆ. ಈಕೆಯನ್ನ ಎಲ್ಲೋ ನೋಡಿದ ನೆನಪು ಕೆಲವರಿಗಿದೆ. ಆದ್ರೆ ಈಕೆಯ ಹೆಸರು ಹಲವರಿಗೆ ಗೊತ್ತಿಲ್ಲ. ಹಾಗಾಗಿ ಈ ಪುಟ್ಟ ಕಂದಮ್ಮ ಯಾರೆಂದು ಗೊತ್ತಿಲ್ಲ. ಆದರೆ ಈಕೆಯ ಟ್ಯಾಲೆಂಟ್ ಮೆಚ್ಚುವಂಥದ್ದು, ಎಷ್ಟು ಉತ್ತಮ ಸಂಸ್ಕಾರವಂತೆ ಎಂದು ಈಕೆಯನ್ನ ಹೊಗಳಿದ್ದಾರೆ. ಈ ಪುಟ್ಟ ಮಗುವಿನ ಹೆಸರು ಶಾಲ್ಮಲಿ. ಕೆಲ ತಿಂಗಳ ಹಿಂದೆ ಈಕೆಯ ಮೊದಲ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ … Continue reading ಕನ್ನಡದ ಕಂದಮ್ಮನ ಕಲೆಗೆ ಭೇಷ್ ಎಂದ ಪ್ರಧಾನಿ ಮೋದಿ..