ಸಂಸದರ ಜೊತೆ ಪಾರ್ಲಿಮೆಂಟ್ ಕ್ಯಾಂಟೀನ್‌ನಲ್ಲಿ ಊಟ ಸವಿದ ಪ್ರಧಾನಿ ಮೋದಿ

Political News: ಪ್ರಧಾನಿ ನರೇಂದ್ರ ಮೋದಿ, ಸಂಸದರ ಜೊತೆ ಸೇರಿ, ಸಂಸತ್ ಕ್ಯಾಂಟೀನ್‌ನಲ್ಲಿ ಊಟ ಮಾಡಿದ್ದಾರೆ. ಸಂಸತ್‌ ಕ್ಯಾಂಟೀನ್‌ಗೆ ಆಗಮಿಸಿದ ಮೋದಿ, ಎಲ್ಲ ಸಂಸದರಿಗೂ ತಮ್ಮ ಜೊತೆ ಊಟಕ್ಕೆ ಬರಲು ಆಹ್ವಾನಿಸಿದಾಗ, ಎಲ್ಲ ಸಂಸದರು ಆಶ್ಚರ್ಯವಾಗಿದ್ದಾರೆ. ಯಾಕೆ ಆಶ್ಚರ್ಯವಾಗಿದ್ದಾರೆ ಅಂದ್ರೆ, ಬನ್ನಿ ನಿಮಗೆಲ್ಲರಿಗೂ ನಾನು ಶಿಕ್ಷೆ ವಿಧಿಸಲಿದ್ದೇನೆ ಎಂದು ಮೋದಿ ಕರೆದಿದ್ದಾರೆ. ಮೋದಿಯ ಈ ಮಾತು ಕೇಳಿದ ಸಂಸದರು, ನಮಗ್ಯಾಕೆ ಮೋದಿ ಶಿಕ್ಷಿಸುತ್ತಾರೆ..? ನಾವೇನು ತಪ್ಪು ಮಾಡಿದ್ದೇವೆ ಎಂದು ಯೋಚಿಸುತ್ತಲೇ, ಮೋದಿ ಜೊತೆ ಹೋಗಿದ್ದಾರೆ. ಆದರೆ ಮೋದಿ … Continue reading ಸಂಸದರ ಜೊತೆ ಪಾರ್ಲಿಮೆಂಟ್ ಕ್ಯಾಂಟೀನ್‌ನಲ್ಲಿ ಊಟ ಸವಿದ ಪ್ರಧಾನಿ ಮೋದಿ