ನೂತನ ಸಂಸತ್ ಭವನ ಲೋಕಾರ್ಪತಣೆ ಮಾಡಿದ ಪ್ರಧಾನಿ ಮೋದಿ : ಏನಿದರ ವಿಶೇಷತೆ..?

ನವದೆಹಲಿ: ವೀರ್ ಸಾವರ್ಕರ್ ಜಯಂತಿಯ ವಿಶೇಷ ದಿನದಂದು, ಹೊಸ ಸಂಸತ್ ಭವನವನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ಹಳೆಯ ಸಂಸತ್ ಭವನದ ಪಕ್ಕವೇ, ಹೊಸ ಸಂಸತ್ ಭವನ ನಿರ್ಮಾಣ ಮಾಡಿದ್ದು, ಈ ಕಟ್ಟಡ ಹೇಗಿದೆ ಎಂಬುದರ ಬಗ್ಗೆ ಪ್ರಧಾನಿ ಮೋದಿ, ಟ್ವೀಟ್ ಮಾಡುವ ಮೂಲಕ, ವೀಡಿಯೋ ಅಪ್ಲೋಡ್ ಮಾಡಿದ್ದರು. ತ್ರಿಕೋನಾಕಾರದಲ್ಲಿರುವ ಈ ಸಂಸತ್ ಭವನ 4 ಅಂತಸ್ತಿನದಾಗಿದೆ. ಈ ಕಟ್ಟಡದ ವಿಶೇಷತೆ ಅಂದ್ರೆ, ಇದಕ್ಕೆ ಮೂರು ದ್ವಾರಗಳಿದೆ. ಆ ಮೂರು ದ್ವಾರಕ್ಕೆ ಹೆಸರುಗಳನ್ನಿರಿಸಲಾಗಿದೆ. ಕರ್ಮದ್ವಾರ, ಶಕ್ತಿದ್ವಾರ … Continue reading ನೂತನ ಸಂಸತ್ ಭವನ ಲೋಕಾರ್ಪತಣೆ ಮಾಡಿದ ಪ್ರಧಾನಿ ಮೋದಿ : ಏನಿದರ ವಿಶೇಷತೆ..?