2023 ಏರ್ ಶೋಗೆ ಅದ್ಧೂರಿ ಚಾಲನೆ ನೀಡಿದ ಪ್ರಧಾನಿ ಮೋದಿ

International News ಬೆಂಗಳೂರು(ಫೆ.13): ಏಷ್ಯಾ ಅತೀ ದೊಡ್ಡ ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಅದ್ಧೂರಿ ಚಾಲನೆ ನೀಡಿದರು. ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಈ ಏರ್ ಶೋ 5 ದಿನಗಳ ಕಾಲ ಆಕರ್ಷಣೀಯವಾಗಿ ನಡೆಯುತ್ತೆ. ಈ ಏರ್ ಶೋನಲ್ಲಿ 700 ಕ್ಕೂ ಅಧಿಕ ರಾಷ್ಟ್ರಗಳು ಹಾಗೂ 700 ಕ್ಕೂ ಅಧಿಕ ಜನ ಭಾಗಿಯಾಗುವ ನಿರೀಕ್ಷೆಯಿದೆ. ಬಾನಂಗಲದಲ್ಲಿ ಲೋಹದ ಹಕ್ಕಿಗಳ ಹಾರಾಟಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಯಲಹಂಕ ವಾಯುನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಾನಂಗಲದಲ್ಲಿ ಹಾರಾಡಲಿವೆ ಲೋಹದ … Continue reading 2023 ಏರ್ ಶೋಗೆ ಅದ್ಧೂರಿ ಚಾಲನೆ ನೀಡಿದ ಪ್ರಧಾನಿ ಮೋದಿ