ಅಯೋಧ್ಯೆ ಮಂದಿರ ಮತ್ತು ರಾಮಲಲ್ಲಾ ಇರುವ ಬೆಳ್ಳಿ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ..

National News: ಪ್ರಧಾನಿ ನರೇಂದ್ರ ಮೋದಿ 50 ಗ್ರಾಮ್ ಇರುವ ಅಯೋಧ್ಯಾ ಮಂದಿರ ಮತ್ತು ರಾಮಲಲ್ಲಾ ಮೂರ್ತಿ ಇರುವ ಬೆಳ್ಳಿ ನಾಣ್ಯವನ್ನು ರಿಲೀಸ್ ಮಾಡಿದ್ದಾರೆ. ಇದನ್ನು ಸಾರ್ವಜನಿಕರು ಕೂಡ ಕೊಂಡಕೊಳ್ಳಬಹುದಾಗಿದೆ. 5,860 ರೂಪಾಯಿಯ ಈ ಬೆಳ್ಳಿ ನಾಣ್ಯವು, ಸೀಮಿತ ಅವಧಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಇದೇ ವರ್ಷ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಲಾಗಿದ್ದು, ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಈಗಾಗಲೇ ಬಾಲರಾಮನಿಗೆ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಉಡುಗೊರೆ, ಕಾಣಿಕೆಗಳು ಸಂಗ್ರಹವಾಗಿದ್ದು, … Continue reading ಅಯೋಧ್ಯೆ ಮಂದಿರ ಮತ್ತು ರಾಮಲಲ್ಲಾ ಇರುವ ಬೆಳ್ಳಿ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ..