ಪತ್ರ ಬರೆಯುವ ಮೂಲಕ ಅವಿವಾ ಮತ್ತು ಅಭಿಷೇಕ್‌ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

 Movie news: ಅಭಿಷೇಕ್ ಅಂಬರೀಷ್ ಮತ್ತು ಅವಿವಾ ವಿವಾಹವಾಗಿದ್ದು, ಪ್ರಧಾನಿ ಮೋದಿ ಪತ್ರ ಕಳಿಸುವ ಮೂಲಕ ಶುಭ ಕೋರಿದ್ದಾರೆ. ಸುಮಲತಾ ಅಂಬರೀಷ್, ಪ್ರಧಾನಿ ಮೋದಿಗೆ ವಿವಾಹಕ್ಕೆ ಆಗಮಿಸುವಂತೆ ಆಮಂತ್ರಣ ಪತ್ರಿಕೆ ನೀಡಿದ್ದರು. ಆದರೆ ವಿವಾಹಕ್ಕೆ ಬರಲಾಗದ ಕಾರಣ, ಮೋದಿ, ಅಭಿಷೇಕ್ ಮತ್ತು ಅವಿವಾಗೆ ಶುಭಕೋರಿ ಪತ್ರ ಬರೆದಿದ್ದಾರೆ. ಅಭಿಷೇಕ್-ಅವಿವಾ ವಿವಾಹದ ಬಗ್ಗೆ ಕೇಳಿ ಸಂತೋಷವಾಯಿತು. ನನ್ನನ್ನು ಈ ಶುಭ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದಕ್ಕೆ, ಧನ್ಯವಾದಗಳು. ಇವರು ಜೀವನದ ಹೊಸ ಹಂತಕ್ಕೆ ಕಾಲಿರಿಸುತ್ತಿದ್ದು, ಈ ಪಯಣ ಸಂತೋಷ ಮತ್ತು ಸಮೃದ್ಧಿಯಿಂದ … Continue reading ಪತ್ರ ಬರೆಯುವ ಮೂಲಕ ಅವಿವಾ ಮತ್ತು ಅಭಿಷೇಕ್‌ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ