ಪ್ರಧಾನಿ ನಿವಾಸದ ಮೇಲೆ ಅನುಮಾನಾಸ್ಪದವಾಗಿ ಡ್ರೋನ್ ಹಾರಾಟ

ರಾಷ್ಟೀಯ ಸುದ್ದಿ: ಪ್ರಧಾನಿಯವರಿಗೆ ಯಾವಾಗಲೂ ಸುತ್ತ ಮುತ್ತ ರಕ್ಷಣಾ ಪಡೆಗಳು ಹಗಲಿರುಳೆನ್ನದೆ ಕಾವಾಲಾಗಿರುತ್ತವೆ ಅವರು ಎಲ್ಲೇ ಹೋಗಲಿ ಬರಲಿ ಅವರಿಗಾಗಿ ಪ್ರತಿಕ್ಷಣವೂ ಕಾವಲೂಗಾರರ ಪಡೆ  ಇರುತ್ತದೆ ಅವರು ವಾಸಿಸುವ ಮನೆಯ ಸುತ್ತಲೂ ಸಹ ಒಳಗೆ ಹೊರಗೆ ಕಾವಲುಗಾರರಿರುತ್ತಾರೆ ಇನ್ನು ಅವರ ನಿವಾಸದ ಮೇಲೆ ಯಾವ ಅಧಿಕೃತ  ವಿಮಾನವೂ ಸಹ ಹಾರಾಡುವ ಹಾಗಿಲ್ಲ ಯಾಕೆಂದರೆ ಪ್ರಧಾನಿ ನಿವಾಸದ ಸುತ್ತಲೂ ನೋ ಪ್ಲೈಂಯಿಂಗ್ ಜೋನ್ ಇರುತ್ತದೆ ಅಷ್ಟೊಂದು  ಬಿಗಿ ಬಂದೋಬಸ್ತ್ ಇರುತ್ತದೆ. ಅಂತದರಲ್ಲಿ  ಯಾರೋ ಕಿಡಿಗೇಡಿಗಳು ಪ್ರಧಾನಿ ನಿವಾಸದ ಮೇಲೆ … Continue reading ಪ್ರಧಾನಿ ನಿವಾಸದ ಮೇಲೆ ಅನುಮಾನಾಸ್ಪದವಾಗಿ ಡ್ರೋನ್ ಹಾರಾಟ