‘ನಾನು ಒಂದು ಶಪಥ ಮಾಡಿದ್ದೀನಿ. ಅದೇನಂದ್ರೆ..’: ದಳಪತಿಗಳ ವಿರುದ್ದ ಸಾಫ್ಟ್ ಆದ ಪ್ರೀತಂ..?

ಹಾಸನ : ಹಾಸನ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ನೂರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ತೆರಳಿ ಮತಯಾಚನೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಬರುವುದು, ಹೋಗುವುದು ಸಹಜ. ನಾನು ಕೋವಿಡ್ ಸಂದರ್ಭದಲ್ಲಿ ಯಾವ ರೀತಿ ಜನರ ಜೊತೆ ನಿಂತಿದ್ದೆ. ಹಾಸನ 25 ವರ್ಷದಲ್ಲಿ ಯಾವೆಲ್ಲಾ ಅಭಿವೃದ್ಧಿಯನ್ನು ಕಾಣಬೇಕಿತ್ತು, ಆ ಅಭಿವೃದ್ಧಿ ಮಾಡಿದ್ದಾನೆ ಒಬ್ಬ ಯುವಕ ಅಂತ ಎಲ್ಲರೂ ಆಶೀರ್ವಾದ ಮಾಡ್ತಿದ್ದಾರೆ. ಈ ಜನ ಬೆಂಬಲ ನೋಡಿ ಒಂದು ಮಾತನ್ನು ಹೇಳ್ತಿನಿ. ಯಾರೇ ಚುನಾವಣೆ ರಾಜಕಾರಣದಲ್ಲಿ … Continue reading ‘ನಾನು ಒಂದು ಶಪಥ ಮಾಡಿದ್ದೀನಿ. ಅದೇನಂದ್ರೆ..’: ದಳಪತಿಗಳ ವಿರುದ್ದ ಸಾಫ್ಟ್ ಆದ ಪ್ರೀತಂ..?