Private Vehicle : ಸ್ತಬ್ಧವಾದ ಬೆಂಗಳೂರು ಖಾಸಗಿ ವಾಹನ : ಸಚಿವರ ಭರವಸೆ ಬೆನ್ನಲ್ಲೇ ಬಂದ್ ವಾಪಸ್
Banglore News : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟಗಳು ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು ಬೆಂಗಳೂರು ಖಾಸಗೀ ಬಸ್ ಆಟೋಗಳು ಇಂದು ಸ್ತಬ್ಧವಾಗಿದ್ದವು. ಈ ಪ್ರತಿಭಟನೆ ಕೆಲವೆಡೆ ಶಾಂತಿಯುತವಾಗಿದ್ದರೆ ಇನ್ನೂ ಹಲವೆಡೆ ಇದು ಹಿಂಸಾ ರೂಪವಾಗಿ ಪರಿವರ್ತನೆಯಾಗಿತ್ತು. ಬಂದ್ ಗೆ ಬೆಂಬಲ ನೀಡದೆ ಇದ್ದವರನ್ನು ಒತ್ತಾಯಪೂರ್ವಕವಾಗಿ ಬೆಂಬಲ ನೀಡುವಂತೆ ಹಿಂಸಾರೂಪವಾಗಿ ಉತ್ತೇಜನ ನೀಡಲಾಗಿತ್ತು. ಹೌದು ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್ ಕೆಲವೆಡೆ ಹಿಂಸಾಚಾರಕ್ಕೆ ತಿರುಗಿದೆ. ಬಲವಂತವಾಗಿ ಬಂದ್ ಮಾಡ್ತಿರೋರು, ಬಂದ್‌ಗೆ ಬೆಂಬಲ … Continue reading Private Vehicle : ಸ್ತಬ್ಧವಾದ ಬೆಂಗಳೂರು ಖಾಸಗಿ ವಾಹನ : ಸಚಿವರ ಭರವಸೆ ಬೆನ್ನಲ್ಲೇ ಬಂದ್ ವಾಪಸ್
Copy and paste this URL into your WordPress site to embed
Copy and paste this code into your site to embed