ಖಾಸಗಿ ವೀಡಿಯೋ ಲೀಕ್ ಪ್ರಕರಣ: ನಟಿ ರಾಖಿ ಸಾವಂತ್ ಜಾಮೀನು ಅರ್ಜಿ ರದ್ದು..

Movie News: ಒಂದಲ್ಲ ಒಂದು ಹೈಡ್ರಾಮಾ ಮಾಡುತ್ತ ಸುದ್ದಿಯಾಗುವ ನಟಿ ರಾಖಿ ಸಾವಂತ್, ಇದೀಗ ತಾವು ಮಾಡಿದ ತಪ್ಪಿನಿಂದಲೇ ಪೇಚಿಗೆ ಸಿಲುಕಿದ್ದಾರೆ. ಕೆಲ ತಿಂಗಳ ಹಿಂದೆ ಮೈಸೂರಿನ ಆದಿಲ್‌ನನ್ನು ಪ್ರೀತಿಸಿ, ಬಳಿಕ ಆತ ತನಗೆ ಮೋಸ ಮಾಡಿದ ಎಂದು, ಅವನ ವಿರುದ್ಧ ದೂರು ನೀಡಿ, ಮಾಧ್ಯಮದವರ ಮುಂದೆಯೂ ಅಳಲು ತೋಡಿಕೊಂಡಿದ್ದರು. ರಾಖಿ ಆರೋಪದಿಂದ ಆದಿಲ್ ಕೆಲ ಕಾಲ ಜೈಲಿಗೂ ಹೋಗಿ ಬರಬೇಕಾಯಿತು. ಇದೀಗ ಆದಿಲ್ ರಾಖಿ ವಿರುದ್ಧ, ಖಾಸಗಿ ವೀಡಿಯೋ ಲೀಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೂರು … Continue reading ಖಾಸಗಿ ವೀಡಿಯೋ ಲೀಕ್ ಪ್ರಕರಣ: ನಟಿ ರಾಖಿ ಸಾವಂತ್ ಜಾಮೀನು ಅರ್ಜಿ ರದ್ದು..