ಪ್ರಧಾನಿ ಮೋದಿಯನ್ನು ‘ನಾಲಾಯಕ್ ಬೇಟಾ’ ಎಂದ ಪ್ರಿಯಾಂಕ್ ಖರ್ಗೆ..

ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿಯವರನ್ನು ವಿಷಸರ್ಪ ಎಂದು ಹೇಳಿದ್ದು, ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ನಂತರ ಟ್ವೀಟ್ ಮಾಡುವ ಮೂಲಕ ಖರ್ಗೆ ಇದಕ್ಕೆ, ಸಮಝಾಯಿಷಿ ಕೊಟ್ಟಿದ್ದರು. ಇದೀಗ ಖರ್ಗೆ ಮಗನ ಸರದಿ. ಮೋದಿ ಕೊಟ್ಟ ಹೇಳಿಕೆಯನ್ನಿಟ್ಟುಕೊಂಡು, ಪ್ರಿಯಾಂಕ್, ಮೋದಿಯನ್ನು ನಾಲಾಯಕ್ ಬೇಟಾ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಈ ಹಿಂದೆ ಮೋದಿ ಕರ್ನಾಟಕಕ್ಕೆ ಬಂದಾಗ, ಲಂಬಾಣಿ ಜನಾಂಗದವರನ್ನು ಕುರಿತು, ಬಂಜಾರಾ ತಾಯಂದಿರೇ, ನೀವು ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ. ನೀವು … Continue reading ಪ್ರಧಾನಿ ಮೋದಿಯನ್ನು ‘ನಾಲಾಯಕ್ ಬೇಟಾ’ ಎಂದ ಪ್ರಿಯಾಂಕ್ ಖರ್ಗೆ..