ಪ್ರಿಯಾಂಕ್ ಖರ್ಗೆ ಪತ್ನಿಗೆ ಬ್ರೇನ್ ಟ್ಯೂಮರ್: ಸಹೋದರನಿಗೂ ಅನಾರೋಗ್ಯ..
ಮುಂಬೈ: ಒಂದೆಡೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಅದಕ್ಕಾಗಿ ಪ್ರಚಾರ ಮಾಡಬೇಕು. ಇನ್ನೊಂದೆಡೆ ಪತ್ನಿಯ ಆರೋಗ್ಯ ಮತ್ತು ಒಡಹುಟ್ಟಿದ ಸಹೋದರನ ಆರೋಗ್ಯ ಹಾಳಾಗಿದೆ. ಅವರ ಕಾಳಜಿಯೂ ಮಾಡಬೇಕು. ಹೀಗೆ ಸರಿಯಾಗಿ ಪ್ರಚಾರ ಮಾಡಲೂ ಆಗದೇ, ಪತಿ, ಸಹೋದರನ ಜೊತೆ ಸರಿಯಾಗಿ ಇರಲೂ ಆಗದೇ ಇರುವಂಥ ಪರಿಸ್ಥಿತಿಗೆ ಬಂದಿರುವವರು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ. ಪ್ರಿಯಾಂಕ್ ಪತ್ನಿ ಶೃತಿ ಖರ್ಗೆಗೆ ಬ್ರೇನ್ ಟ್ಯೂಮರ್ ಆಗಿದೆ. ಈಗಾಗಲೇ ಶಸ್ತ್ರಚಿಕಿತ್ಸೆಯಾಗಿದ್ದು, ಅವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಒಡಹುಟ್ಟಿದ ಸಹೋದರನಿಗೂ ಅನಾರೋಗ್ಯ … Continue reading ಪ್ರಿಯಾಂಕ್ ಖರ್ಗೆ ಪತ್ನಿಗೆ ಬ್ರೇನ್ ಟ್ಯೂಮರ್: ಸಹೋದರನಿಗೂ ಅನಾರೋಗ್ಯ..
Copy and paste this URL into your WordPress site to embed
Copy and paste this code into your site to embed